ಹಗಲಲ್ಲಿ ಬಿರಿಯಾನಿ ಮಾರಾಟ, ರಾತ್ರಿಯಾದ್ರೆ ಬೈಕ್ ಕಳ್ಳತನ | ಖತರ್ನಾಕ್ ಕಳ್ಳರ ಬಂಧನ
ಬೆಂಗಳೂರು : ಹಗಲಲ್ಲಿ ತಳ್ಳೋ ಗಾಡಿಯಲ್ಲಿ ಬಿರಿಯಾನಿ ಮಾರಾಟ ಮಾಡಿದರೇ ರಾತ್ರಿಯಾದರೆ ಬೈಕ್ ಕಳ್ಳತನ ಮಾಡುತ್ತಿದ್ದರು. ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ. ಮನುಕುಮಾರ್, ಸಚಿನ್ ಎಂಬುವವರು ಬಂಧಿತ ಆರೋಪಿಗಳಾಗಿದ್ದಾರೆ. ...
Read moreDetails












