ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಾರಾಮೇಳ : ಆರ್‌ಸಿಬಿ ಬೆಂಬಲಕ್ಕೆ ನಿಂತ ಅನುಷ್ಕಾ ಶರ್ಮಾ, ಸ್ಮೃತಿ ಮಂಧಾನ
ಬೆಂಗಳೂರು: ಭಾರತೀಯ ಕ್ರೀಡಾಭಿಮಾನಿಗಳ ಬಹುನಿರೀಕ್ಷಿತ 2026ರ ಐಪಿಎಲ್ ಟೂರ್ನಿಯು ಅತ್ಯಂತ ಅದ್ಧೂರಿಯಾಗಿ ಹಾಗೂ ರೋಮಾಂಚಕಾರಿಯಾಗಿ ಆರಂಭಗೊಂಡಿದೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ತವರು ನೆಲದ ನೆಚ್ಚಿನ ತಂಡವಾದ ಆರ್‌ಸಿಬಿ ...
Read moreDetails












