ಮುಂದುವರೆದ ಮಳೆ; ಸಂಪೂರ್ಣ ಜಲಾವೃತಗೊಂಡ ಶೃಂಗೇರಿ ರಸ್ತೆ
ಚಿಕ್ಕಮಗಳೂರು: ರಾಜ್ಯದ ಹಲೆವೆಡೆ ಭಾರೀ ಮಳೆಯಾಗುತ್ತಿದೆ. ಚಿಕ್ಕಮಗಳೂರಿನಲ್ಲಿ (Chikkamagaluru) ಮಳೆಯ ಆರ್ಭಟ ಮುಂದುವರಿದಿದ್ದು, ಭದ್ರಾ ನದಿ (Bhadra River) ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇನ್ನೊಂದೆಡೆ ಕೊಗ್ರೆ-ಶೃಂಗೇರಿ ...
Read moreDetails