ಶ್ರೀಲಂಕಾ ಚಂಡಮಾರುತ ಸಂತ್ರಸ್ತರ ನೆರವಿಗಾಗಿ ಬಿಸಿಸಿಐ ಮಾನವೀಯ ಹಸ್ತ
ಕೊಲೊಂಬೊ: ಶ್ರೀಲಂಕಾದಲ್ಲಿ ಇತ್ತೀಚೆಗೆ ಸಂಭವಿಸಿದ 'ದಿಟ್ವಾ' ಚಂಡಮಾರುತದ ಭೀಕರ ಹೊಡೆತಕ್ಕೆ ಸಿಲುಕಿರುವ ಸಂತ್ರಸ್ತರ ನೆರವಿಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅತ್ಯಂತ ಶ್ಲಾಘನೀಯ ನಿರ್ಧಾರವೊಂದನ್ನು ಕೈಗೊಂಡಿದೆ. ...
Read moreDetails



















