ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: Sports

ಸಂಸದ್ ಖೇಲ್ ಮಹೋತ್ಸವ್ ನೋಂದಣಿ ಪ್ರಕ್ರಿಯೆಗೆ ಚಾಲನೆ

ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಸಂಸದ್ ಖೇಲ್ ಮಹೋತ್ಸವ-2025ರ ನೋಂದಣಿ ಪ್ರಕ್ರಿಯೆಗೆ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಚಾಲನೆ ನೀಡಲಾಯಿತು. ಈ ಕುರಿತು ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ, ...

Read moreDetails

ಟೈಬ್ರೇಕರ್‌ನಲ್ಲಿ ಬುಲ್ಸ್‌ಗೆ ವೀರೋಚಿತ ಸೋಲು : ನಿಗದಿತ ಅವಧಿಯಲ್ಲಿ ಬುಲ್ಸ್‌- ಪುಣೇರಿ ತಂಡಗಳಿಂದ 32-32 ಅಂಕಗಳಿಂದ ಸಮಬಲದ ಹೋರಾಟ

ವಿಶಾಖಪಟ್ಟಣಂ : ಇದೇ ಮೊದಲ ಬಾರಿ ಪರಿಚಯಿಸಲಾಗಿರುವ ಟೈಬ್ರೇಕರ್‌ನಲ್ಲಿ ಒತ್ತಡವನ್ನು ನಿಭಾಯಿಸುವಲ್ಲಿ ವಿಫಲಗೊಂಡ ಬೆಂಗಳೂರು ಬುಲ್ಸ್‌ ತಂಡ 4-6 ಅಂಕಗಳಿಂದ ಪುಣೇರಿ ಪಲ್ಟನ್‌ ತಂಡದ ವಿರುದ್ಧ ವೀರೋಚಿತ ...

Read moreDetails

2027ರ ವಿಶ್ವಕಪ್‌ನಲ್ಲಿ ರೋಹಿತ್-ಕೊಹ್ಲಿ ಆಡಬೇಕಾದರೆ ಏನು ಮಾಡಬೇಕು?  ಇರ್ಫಾನ್ ಪಠಾಣ್ ವಿಶ್ಲೇಷಣೆ ಇಲ್ಲಿದೆ

ನವದೆಹಲಿ: ಭಾರತೀಯ ಕ್ರಿಕೆಟ್‌ನ ಇಬ್ಬರು ಆಧಾರಸ್ತಂಭಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಏಕದಿನ ಭವಿಷ್ಯದ ಕುರಿತ ಚರ್ಚೆಗಳು ತೀವ್ರಗೊಂಡಿರುವಾಗಲೇ, ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ...

Read moreDetails

ಐಪಿಎಲ್‌ಗೆ ವಿದಾಯ, ಹೊಸ ಇನ್ನಿಂಗ್ಸ್‌ಗೆ ಅಶ್ವಿನ್ ಸಿದ್ಧತೆ: ವಿದೇಶಿ ಲೀಗ್‌ಗಳಲ್ಲಿ ‘ಆಟಗಾರ-ಕೋಚ್’ ಪಾತ್ರದ ಮೇಲೆ ಕಣ್ಣು!

ನವದೆಹಲಿ: ಭಾರತೀಯ ಕ್ರಿಕೆಟ್‌ನ ಚಾಣಾಕ್ಷ ಸ್ಪಿನ್ನರ್, 'ಕ್ರಿಕೆಟ್ ಪ್ರೊಫೆಸರ್' ಎಂದೇ ಖ್ಯಾತರಾಗಿರುವ ರವಿಚಂದ್ರನ್ ಅಶ್ವಿನ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವೃತ್ತಿಬದುಕಿಗೆ ವಿದಾಯ ಹೇಳಿದ್ದಾರೆ. ಐಪಿಎಲ್‌ನಲ್ಲಿ ...

Read moreDetails

ಟೀಮ್ ಇಂಡಿಯಾಗೆ ಮರಳಲು ರೋಹಿತ್-ಕೊಹ್ಲಿ ಸಿದ್ಧತೆ: ಫಿಟ್ನೆಸ್ ಪರೀಕ್ಷೆಗೆ ದಿನಾಂಕ ನಿಗದಿ, ಆಸ್ಟ್ರೇಲಿಯಾ ‘ಎ’ ಸರಣಿಯಲ್ಲಿ ಆಡುವ ಸಾಧ್ಯತೆ!

ನವದೆಹಲಿ: ಭಾರತೀಯ ಕ್ರಿಕೆಟ್‌ನ ಇಬ್ಬರು ದಿಗ್ಗಜರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಸುದೀರ್ಘ ವಿರಾಮದ ನಂತರ ಮತ್ತೆ ಟೀಮ್ ಇಂಡಿಯಾ ಜೆರ್ಸಿ ತೊಡಲು ಸಜ್ಜಾಗುತ್ತಿದ್ದಾರೆ. ...

Read moreDetails

ಮಹಾರಾಜ ಟ್ರೋಫಿ ಚಾಂಪಿಯನ್ ಆಗಿ ಮೆರೆದ ಮಂಗಳೂರು ಡ್ರಾಗನ್ಸ್

ಮೈಸೂರು: ಶ್ರೀರಾಮ್ ಕ್ಯಾಪಿಟಲ್ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20, 2025ರ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ವಿರುದ್ಧ ಮಂಗಳೂರು ಡ್ರಾಗನ್ಸ್ ತಂಡವು ವಿಜೆಡಿ (VJD) ನಿಯಮದ ...

Read moreDetails

ರಾಷ್ಟ್ರೀಯ ಕ್ರೀಡಾ ದಿನದಂದು ವಿಶಾಖಪಟ್ಟಣಂನಲ್ಲಿ ಪ್ರೊ ಕಬಡ್ಡಿ ಲೀಗ್ 12ನೇ ಆವೃತ್ತಿಗೆ ಚಾಲನೆ

ವಿಶಾಖಪಟ್ಟಣಂ, ಆಗಸ್ಟ್ 29: ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) ನ 12ನೇ ಆವೃತ್ತಿಯು ಆಂಧ್ರಪ್ರದೇಶದ ಸುಂದರ ಬಂದರು ನಗರವಾದ ವಿಶಾಖಪಟ್ಟಣಂನಿಂದ ಆರಂಭವಾಗಲಿದೆ. ಏಳು ವರ್ಷಗಳ ಅಂತರದ ನಂತರ ...

Read moreDetails

“ಕೊಹ್ಲಿ, ರೋಹಿತ್, ಪೂಜಾರಗೆ ಉತ್ತಮ ಬೀಳ್ಕೊಡುಗೆ ಸಿಗಬೇಕಿತ್ತು”: ಬಿಸಿಸಿಐ ವಿರುದ್ಧ ಶ್ರೀಕಾಂತ್ ಆಕ್ರೋಶ

ನವದೆಹಲಿ: ಭಾರತದ ಕ್ರಿಕೆಟ್ ದಿಗ್ಗಜರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಚೇತೇಶ್ವರ್ ಪೂಜಾರ ಅವರು ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ರೀತಿ ಸರಿಯಿಲ್ಲ ಎಂದು ಭಾರತದ ...

Read moreDetails

ಕುಲದೀಪ್ ಯಾದವ್ ಬ್ಯಾಟಿಂಗ್ ಮೇಲೆ ಗೌತಮ್ ಗಂಭೀರ್‌ಗೆ ಅಪನಂಬಿಕೆಯೇ

ನವದೆಹಲಿ: ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ಆಡಿಸದ ತಂಡದ ಆಡಳಿತದ ನಿರ್ಧಾರವು ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಆಕ್ರೋಶಕ್ಕೆ ...

Read moreDetails

ಅಶ್ವಿನ್ ಐಪಿಎಲ್ ನಿವೃತ್ತಿ: ಸಿಎಸ್‌ಕೆ ತಂಡಕ್ಕೆ ಸಂಜು ಸ್ಯಾಮ್ಸನ್ ಸೇರ್ಪಡೆಗೆ ಹೇಗೆ ಸಹಕಾರಿ?

ಬೆಂಗಳೂರು: ಭಾರತದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಆಗಸ್ಟ್ 27ರಂದು ದಿಢೀರ್ ಎಂದು ಐಪಿಎಲ್ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಐಪಿಎಲ್‌ನಲ್ಲಿ 221 ಪಂದ್ಯಗಳಿಂದ 187 ವಿಕೆಟ್‌ಗಳನ್ನು ...

Read moreDetails
Page 13 of 34 1 12 13 14 34
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist