ಏಷ್ಯಾಕಪ್ ಹೀರೋ ಸೂರ್ಯಕುಮಾರ್‌ಗೆ ಭವ್ಯ ಸ್ವಾಗತ, ಸಂಭಾವನೆ ಸೇನೆಗೆ ಅರ್ಪಣೆ
ಮುಂಬೈ: ದುಬೈನ ಕ್ರಿಕೆಟ್ ಅಂಗಳದಲ್ಲಿ ಪಾಕಿಸ್ತಾನವನ್ನು ಬಗ್ಗುಬಡಿದು, ಏಷ್ಯಾಕಪ್ ಟ್ರೋಫಿಯನ್ನು 9ನೇ ಬಾರಿಗೆ ಭಾರತದ ಮುಡಿಗೇರಿಸಿದ ನಾಯಕ ಸೂರ್ಯಕುಮಾರ್ ಯಾದವ್, ತವರಿಗೆ ಮರಳುತ್ತಿದ್ದಂತೆ ಅಭೂತಪೂರ್ವ ಸ್ವಾಗತ ಪಡೆದಿದ್ದಾರೆ. ...
Read moreDetails