ಟ್ರಂಪ್ ಆದೇಶದ ಮೇರೆಗೆ ಸೊಮಾಲಿಯಾ ಐಸಿಸ್ ಅಡಗುತಾಣಗಳ ಮೇಲೆ ಅಮೆರಿಕ ವೈಮಾನಿಕ ದಾಳಿ: ಹಲವು ಉಗ್ರರ ಸಂಹಾರ?
ವಾಷಿಂಗ್ಟನ್: ಸೊಮಾಲಿಯಾದಲ್ಲಿ ಐಸಿಸ್‌ನ ಪ್ರಮುಖ ಉಗ್ರ ಮತ್ತು ಐಸಿಸ್ ಭಯೋತ್ಪಾದಕ ಸಂಘಟನೆಗೆ ಸೇರಿರುವ ಸ್ಥಳಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ಸೇನೆಯು ವೈಮಾನಿಕ ದಾಳಿ ನಡೆಸಿದ್ದು, ಹಲವು ಉಗ್ರರನ್ನು ಹತ್ಯೆಗೈಯ್ಯಲಾಗಿದೆ ...
Read moreDetails