ಆರ್‌ಸಿಬಿ ತಂಡದ ಮಾರಾಟ ವದಂತಿಗಳಿಗೆ ಡಿಯಾಜಿಯೋ ಸ್ಪಷ್ಟನೆ ಏನು?
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಐಪಿಎಲ್ ಫ್ರಾಂಚೈಸಿಯನ್ನು ಮಾರಾಟ ಮಾಡುವ ಬಗ್ಗೆ ಹರಡಿದ್ದ ವದಂತಿಗಳನ್ನು ತಂಡದ ಮಾಲೀಕರಾದ ಡಿಯಾಜಿಯೋ ಪಿಎಲ್‌ಸಿ ಮಂಗಳವಾರ ಸ್ಪಷ್ಟವಾಗಿ ನಿರಾಕರಿಸಿದೆ. ಯುನೈಟೆಡ್ ...
Read moreDetails