ಮದುವೆಗೆ ಒಪ್ಪದ ಕುಟುಂಬಸ್ಥರು; ವಿಷ ಸೇವಿಸದ ಪ್ರೇಮಿಗಳು
ಬಳ್ಳಾರಿ: ಪ್ರೀತಿಗೆ ಕುಟುಂಬಸ್ಥರು ಒಪ್ಪದ ಹಿನ್ನೆಲೆಯಲ್ಲಿ ಪ್ರೇಮಿಗಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಪ್ರೇಮಿಗಳ ಜಾತಿ ಬೇರೆ ಬೇರೆಯಾಗಿದ್ದರ ಹಿನ್ನೆಲೆಯಲ್ಲಿ ಕುಟುಂಬಸ್ಥರು ಒಪ್ಪಿಗೆ ಸೂಚಿಸಿಲ್ಲ. ...
Read moreDetails