ಹ್ಯಾರಿ ಬ್ರೂಕ್ ಕ್ಯಾಚ್ ಕೈಚೆಲ್ಲಿದ ಸಿರಾಜ್: ಮೈದಾನದಲ್ಲೇ ಕಣ್ಣೀರಿಟ್ಟ ವೇಗಿಗೆ ಸಾಂತ್ವನ ಹೇಳಿದ ಪ್ರಸಿದ್ಧ್ ಕೃಷ್ಣ
ನವದೆಹಲಿ: ಇಂಗ್ಲೆಂಡ್ ವಿರುದ್ಧದ ಓವಲ್ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು, ಟೀಮ್ ಇಂಡಿಯಾಕ್ಕೆ ಗೆಲುವಿನ ಅವಕಾಶವೊಂದು ಕೈತಪ್ಪಿಹೋಯಿತು. ಅತ್ಯಂತ ಸುಲಭವಾದ ಕ್ಯಾಚ್ ಒಂದನ್ನು ಹಿಡಿದರೂ, ಫೀಲ್ಡರ್ ಮೊಹಮ್ಮದ್ ...
Read moreDetails