ಸಿದ್ದು, ಡಿಕೆ ಟೀಂ ಬಣ ಬಡಿದಾಟಕ್ಕೆ ಫುಲ್ ಸ್ಟಾಪ್ : ಫೈನಲಿ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದ ಸಿದ್ದು
ಬೆಂಗಳೂರು : ಕಾಂಗ್ರೆಸ್‌ನಲ್ಲಿ ನವೆಂಬರ್ ಕ್ರಾಂತಿ ಕಿಚ್ಚು ನಿನ್ನೆ ತನಕ ಭುಗಿಲೆದಿತ್ತು, ಮಲ್ಲಿಕಾರ್ಜುನ ಖರ್ಗೆ ಮತ್ತು ಸಿದ್ದರಾಮಯ್ಯ ಸುದೀರ್ಘ ಮಾತುಕತೆ ಬಳಿಕ ನಾಯಕತ್ವ ಗೊಂದಲಕ್ಕೆ ಅಲ್ಪ ವಿರಾಮ ...
Read moreDetails













