ಶ್ರೀ ಕೃಷ್ಣಮಠದಲ್ಲಿ ದೀಪಾವಳಿ ಸಂಭ್ರಮ | ಎಣ್ಣೆ ಶಾಸ್ತ್ರ, ಗಂಧೋಪಚಾರದಲ್ಲಿ ಪಾಲ್ಗೊಂಡ ಮಠಾಧೀಶರು
ಉಡುಪಿ (ಶ್ರೀಕೃಷ್ಣ ಮಠ) : ಉಡುಪಿ ಶ್ರೀ ಕೃಷ್ಣ ಮಠದಲ್ಲಿ ದೀಪಾವಳಿ ಸಂಭ್ರಮ ಮನೆ ಮಾಡಿದ್ದು, ಜಲಪೂರಣ, ಎಣ್ಣೆ ಶಾಸ್ತ್ರದಲ್ಲಿ ಉಭಯ ಶ್ರೀಪಾದರು ಪಾಲ್ಗೊಂಡು ಸಂಭ್ರಮದಿಂದ ಆಚರಿಸಿದರು. ...
Read moreDetails