ಲವ್ ಜಿಹಾದ್ ಹೆಸರಿನಲ್ಲಿ ಮೋಸ; ಸಹಾಯವಾಣಿ ಆರಂಭಿಸಿದ ಶ್ರೀರಾಮ ಸೇನೆ!
ಹುಬ್ಬಳ್ಳಿ: ಲವ್ ಜಿಹಾದ್ ಹೆಸರಿನಲ್ಲಿ ಹಿಂದು ಯುವತಿಯರಿಗೆ ಮೋಸವಾಗಬಾರದು ಎಂಬ ಕಾರಣಕ್ಕೆ ಶ್ರೀರಾಮ ಸೇನಾದ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಸಹಾಯವಾಣಿ ತೆರೆದಿರುವುದಾಗಿ ಹೇಳಿದ್ದಾರೆ. ಸಹಾಯವಾಣಿಗೆ ಚಾಲನೆ ...
Read moreDetails