ಚಿತ್ರಮಂದಿರಗಳಿಗೆ ಬೆಂಕಿ ಹಚ್ಚುವ ಯತ್ನ: ಕೆನಡಾದಲ್ಲಿ ಕಾಂತಾರ 1, ಓಜಿ ಸಿನಿಮಾ ಪ್ರದರ್ಶನ ರದ್ದು
ಒಟ್ಟಾವಾ: ಕೆನಡಾದಲ್ಲಿ ಕಿಡಿಗೇಡಿಗಳ ಅಟ್ಟಹಾಸ ಮುಂದುವರಿದಿದ್ದು, ಅಲ್ಲಿನ ಚಿತ್ರಮಂದಿರವೊಂದು ಭಾರತೀಯ ಚಲನಚಿತ್ರಗಳ ಪ್ರದರ್ಶನವನ್ನು ಸ್ಥಗಿತಗೊಳಿಸಿದೆ. ಕಳೆದ ಒಂದು ವಾರದಲ್ಲಿ ಎರಡು ಬಾರಿ ನಡೆದ ಬೆಂಕಿ ಹಚ್ಚುವ ಯತ್ನ ...
Read moreDetails