ರಕ್ತಸಿಕ್ತ ಶಾಲಾ ಬ್ಯಾಗ್, ಪಾದರಕ್ಷೆ, ಮಿನಾಬ್ ಮಕ್ಕಳ ಫೋಟೋಗಳೊಂದಿಗೆ ಪಾಕ್ ಶಾಂತಿ ಮಾತುಕತೆಗೆ ಹಾರಿದ ಇರಾನ್ ನಿಯೋಗ
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಶಾಂತಿ ಮಾತುಕತೆಗೆ ವೇದಿಕೆ ಸಜ್ಜಾಗಿರುವಂತೆಯೇ, ಮಧ್ಯಪ್ರಾಚ್ಯ ಯುದ್ಧದ ಭೀಕರತೆ ಮತ್ತು ಅಮಾಯಕ ಜೀವಗಳ ಬಲಿದಾನದ ಸಾಕ್ಷ್ಯಗಳೂ ಇಂದು ಇರಾನ್‌ನಿಂದ ಪಾಕಿಸ್ತಾನಕ್ಕೆ ವಿಶೇಷ ವಿಮಾನದಲ್ಲಿ ಹಾರಿವೆ. ...
Read moreDetails













