ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಮಾಲೀಕರಿಗೆ ಶಾಕ್ : 39,506 ಯುನಿಟ್‌ಗಳು ಹಿಂಪಡೆದ ಕಂಪನಿ, ಕಾರಣವೇನು?
ನವದೆಹಲಿ: ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ, ತನ್ನ ಜನಪ್ರಿಯ ಎಸ್‌ಯುವಿ 'ಗ್ರ್ಯಾಂಡ್ ವಿಟಾರಾ'ದ 39,506 ಯುನಿಟ್‌ಗಳನ್ನು ಸ್ವಯಂಪ್ರೇರಿತವಾಗಿ ಹಿಂಪಡೆಯುವುದಾಗಿ (Recall) ಘೋಷಿಸಿದೆ. ...
Read moreDetails












