ಕುರುಕ್ಷೇತ್ರದಲ್ಲಿ ಶ್ರೀಸಿದ್ಧಾಂತ ಶಿಖಾಮಣಿ ಪಂಜಾಬಿ ಕೃತಿ ಲೋಕಾರ್ಪಣೆ
ನವದೆಹಲಿ : ಸಮಸ್ತ ಮನುಕುಲಕ್ಕೆ ನೀತಿಧರ್ಮದ ತತ್ವಜ್ಞಾನಾಮೃತವನ್ನು ಬೋಧಿಸುವ ವೀರಶೈವ ವಾಙ್ಮಯ ವಿಹಾರದ ಶ್ರೇಷ್ಠ ದಾರ್ಶನಿಕ ಗ್ರಂಥ ‘ಶ್ರೀಸಿದ್ಧಾಂತ ಶಿಖಾಮಣಿ’ಯ ಪಂಜಾಬಿ ಭಾಷೆಯ ಅನುವಾದಕೃತಿ ಗುರುಪೂರ್ಣಿಮೆಯ ಪರ್ವಕಾಲದಲ್ಲಿ ...
Read moreDetails












