ಪೌಷ್ಟಿಕ ಆಹಾರದ ಪಾಕೆಟ್ ಗೋದಾಮಿನಲ್ಲಿ ಸಂಗ್ರಹ: ಕಿಂಗ್ ಪಿನ್ ಗೆ ಮಸೀದಿಯಲ್ಲಿ ಆಶ್ರಯ?
ಹುಬ್ಬಳ್ಳಿ: ಪೌಷ್ಟಿಕ ಆಹಾರವನ್ನು ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ 18 ಜನ ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ 32 ಜನರನ್ನು ಬಂಧಿಸಿದ್ದಾರೆ. ಆದರೆ, ಪ್ರಕರಣದ ...
Read moreDetails