ಭಾರತದ ಬೌಲಿಂಗ್ ವಿಭಾಗದ ವೈಫಲ್ಯಕ್ಕೆ ಚಾಟಿ ಬೀಸಿದ ಶಮಿ; ಬುಮ್ರಾ ನೋಡಿ ಕಲಿಯಿರಿ ಎಂದು ವೇಗಿ
ನವದೆಹಲಿ: ಇಂಗ್ಲೆಂಡ್ ವಿರುದ್ಧ ಲೀಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಬೌಲಿಂಗ್ ಪ್ರದರ್ಶನವನ್ನು ಮೈದಾನದಿಂದ ಹೊರಗಿದ್ದರೂ ಅನುಭವಿ ವೇಗಿ ಮೊಹಮ್ಮದ್ ಶಮಿ ತೀಕ್ಷ್ಣವಾದ ಮಾತುಗಳಲ್ಲಿ ...
Read moreDetails