ಟಿಕೆಟ್‌ಗೆ ಪಟ್ಟು ಹಿಡಿದು ನಿತೀಶ್ ನಿವಾಸಕ್ಕೆ ಜೆಡಿಯು ನಾಯಕರ ಮುತ್ತಿಗೆ, ಪ್ರತಿಭಟನೆ : ಸಿಎಂ ಮನೆಗೆ ಬಿಗಿ ಭದ್ರತೆ
ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೆ ಟಿಕೆಟ್ ಹಂಚಿಕೆ ವಿಚಾರವಾಗಿ ಜೆಡಿಯು ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಟಿಕೆಟ್ ನಿರಾಕರಣೆಯಿಂದ ಅಸಮಾಧಾನಗೊಂಡ ಹಲವು ನಾಯಕರು ಮತ್ತು ಕಾರ್ಯಕರ್ತರು ಮಂಗಳವಾರ ಮುಖ್ಯಮಂತ್ರಿ ...
Read moreDetails