Kharge being questioned by Ahinda leaders: ಖರ್ಗೆ ಅವರನ್ನು ಅಹಿಂದ ನಾಯಕರು ಪ್ರಶ್ನಿಸುತ್ತಿದ್ದಾರೆ: ಡಿಕೆಶಿ ಟಾಂಗ್
ಬೆಂಗಳೂರು: ಅಹಿಂದ ನಾಯಕರು ಪ್ರಶ್ನಿಸುತ್ತಿರುವುದು ನನ್ನನ್ನಲ್ಲ. ಅವರು ಪ್ರಶ್ನಿಸುತ್ತಿರುವುದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ(Mallikarjun Kharge) ಅವರನ್ನು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್(D.K. Shivakumar) ಟಾಂಗ್ ಕೊಟ್ಟಿದ್ದಾರೆ. ...
Read moreDetails