ದಾವಣಗೆರೆಯಲ್ಲಿ ಒಂದು ಮದುವೆ ಎರಡು ಆತ್ಮಹತ್ಯೆ ಕೇಸ್ | ಸರಸ್ವತಿ ಪ್ರಿಯಕರ ಅರೆಸ್ಟ್!
ದಾವಣಗೆರೆ : ದಾವಣಗೆರೆಯಲ್ಲಿ ಒಂದು ಮದುವೆ ಎರಡು ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಸ್ವತಿ ಪ್ರಿಯಕರನನ್ನು ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಿವಕುಮಾರ್ ಅಲಿಯಾಸ್ ಕುಮಾರ್ ಬಂಧಿತ ...
Read moreDetails












