ಸಂದೇಶ್ ಖಾಲಿ ಮೇಲೆ ಸಿಬಿಐ ದಾಳಿ; ತನಿಖಾ ತಂಡದ ವಿರುದ್ಧವೇ ದೂರು!
ಕೋಲ್ಕತ್ತಾ: ಬಂಗಾಳದ ಸಂದೇಶ್‌ಖಾಲಿಯಲ್ಲಿ (Sandeshkhali) ಸಿಬಿಐ ದಾಳಿ ನಡೆಸಿದ್ದನ್ನು ತೀವ್ರವಾಗಿ ಖಂಡಿಸಿರುವ ಟಿಎಂಸಿ (TMC), ತನಿಖಾ ಸಂಸ್ಥೆ ವಿರುದ್ಧವೇ ದೂರು ಸಲ್ಲಿಸಿದೆ. ಸಿಬಿಐ ಕಾರ್ಯಚರಣೆಯನ್ನೇ ಮಮತಾ ಪ್ರಶ್ನಿಸಿದ್ದಾರೆ. ...
Read moreDetails