ʻದಿ ಫ್ಯಾಮಿಲಿ ಮ್ಯಾನ್ʼ ಡೈರೆಕ್ಟರ್ ಜೊತೆ ಸಿಂಪಲ್ಲಾಗಿ ಸದ್ದಿಲ್ಲದೇ 2ನೇ ಮದುವೆಯಾದ ಟಾಲಿವುಡ್ ನಟಿ ಸಮಂತಾ
'ದಿ ಫ್ಯಾಮಿಲಿ ಮ್ಯಾನ್' ವೆಬ್ ಸೀರೀಸ್ ನಿರ್ದೇಶಕ ರಾಜ್ ನಿಡಿಮೋರು ಅವರ ಜೊತೆಗೆ ಸಮಂತಾ ವಿವಾಹವಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ಕೊಯಮತ್ತೂರಿನ ಇಶಾ ಯೋಗ ಕೇಂದ್ರದೊಳಗಿನ ...
Read moreDetails












