ಏಕದಿನ ಕ್ರಿಕೆಟ್‌ಗೆ ಮರಳಲು ಲಂಡನ್‌ನಲ್ಲಿ ವಿರಾಟ್ ಕೊಹ್ಲಿ ಕಸರತ್ತು: ಗುಜರಾತ್ ಟೈಟಾನ್ಸ್ ಕೋಚ್ ಸಾಥ್
ನವದೆಹಲಿ, ಆಗಸ್ಟ್ 8: ಟೀಮ್ ಇಂಡಿಯಾದ ಮಾಜಿ ನಾಯಕ ಮತ್ತು ತಾರಾ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಏಕದಿನ ಕ್ರಿಕೆಟ್‌ಗೆ ತಮ್ಮ ಪುನರಾಗಮನಕ್ಕಾಗಿ ಲಂಡನ್‌ನಲ್ಲಿ ಅಭ್ಯಾಸವನ್ನು ಆರಂಭಿಸಿದ್ದಾರೆ. ...
Read moreDetails