ಮರೆಯಾದ ಕನ್ನಡ ರತ್ನ-ನಾಡ ಬಾವುಟ ಹಿಂದಿನ ಶಕ್ತಿ ಕಣ್ಮರೆ
ಕನ್ನಡವನ್ನೇ ಉಸಿರಾಗಿ ಜೀವಿಸಿ, ಕನ್ನಡಕ್ಕಾಗಿ ಸರ್ವಸ್ವವನ್ನೂ ಪಣಕ್ಕಿಟ್ಟು ಹೋರಾಡಿ, ಕನ್ನಡದ ಕಂಪು ಜಗತ್ತಿನೆಲ್ಲೆಡೆ ಪಸರಿಸುವಂತೆ ಮಾಡಿದ ಚಳವಳಿಗಾರರಲ್ಲಿ ಮ.ರಾಮೂರ್ತಿಯವರಿಗೆ ಅಗ್ರಗಣ್ಯ ಸ್ಥಾನವಿದೆ. ನಾಡದೇವಿ ತಾಯಿ ಭುವನೇಶ್ವರಿಯ ಸಿಂಧೂರವನ್ನೇ ...
Read moreDetails