ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

[email protected]

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: Sachin tendulkar

Shubman Gill : ಸಚಿನ್, ಕೊಹ್ಲಿಯ ಹಾದಿಯಲ್ಲೇ ಹೊಸ ಡೀಲ್​ ಕುದುರಿಸಿದ ಶುಭ್​ಮನ್ ಗಿಲ್​

ಬೆಂಗಳೂರು: ಭಾರತದ ಯುವ ಬ್ಯಾಟ್ಸ್‌ಮನ್ ಶುಭ್‌ಮನ್ ಗಿಲ್ (Shubman Gill) ಪ್ರಸಿದ್ಧ ಟೈರ್ ಬ್ರಾಂಡ್ ಎಮ್​ಆರ್​ಎಫ್​ ಜತೆ ಹೊಸ ಬ್ಯಾಟ್ ಸ್ಪಾನ್ಸರ್ ಒಪ್ಪಂದ ಮಾಡಿಕೊಂಡಿದ್ದಾರೆ. ಅಂಡರ್-19 ದಿನಗಳಿಂದ ...

Read moreDetails

ಕ್ರಿಕೆಟ್ ದೇವರ ದಾಖಲೆ ಮುರಿದು, ವಿಶ್ವ ದಾಖಲೆ ಬರೆದ ಕಿಂಗ್

ದುಬೈ: ಆಸ್ಟ್ರೇಲಿಯಾ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯಲ್ಲಿ ಕಿಂಗ್ ಕೊಹ್ಲಿ ಅರ್ಧ ಶತಕದ ಆಟ ಪ್ರದರ್ಶಿಸಿ, ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಮೂಲಕ ಕಿಂಗ್, ಕ್ರಿಕೆಟ್ ...

Read moreDetails

ಪಾಕ್‌ ವಿರುದ್ಧ ಕೊಹ್ಲಿಶತಕಕ್ಕೆ ಸಚಿನ್ ತೆಂಡೂಲ್ಕರ್​ ಸೇರಿ ಗಣ್ಯರಿಂದ ಮೆಚ್ಚುಗೆ

ದುಬೈ: ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ವಿರಾಟ್ ಕೊಹ್ಲಿ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಅವರ ಮಾಸ್ಟರ್​ ಕ್ಲಾಸ್​ ಆಟಕ್ಕೆ ಮನಸೋತಿರುವ ಸಚಿನ್ ತೆಂಡೂಲ್ಕರ್, ...

Read moreDetails

Virat Kohli : ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ವಿರಾಟ್ ಕೊಹ್ಲಿ, ಯಾವುದದು?

ದುಬೈ: ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್​ ಕೊಹ್ಲಿ (Virat Kohli) ಒಂದೊರ ಮೇಲೊಂದರಂತೆ ದಾಖಲೆಗಳನ್ನು ಬರೆಯುತ್ತಾರೆ. ಅಂತೆಯೇ ಪಾಕಿಸ್ತಾನ ವಿರುದ್ಧದ ಪಂದ್ಯದ ನಡುವೆಯೂ ಒಂದು ದಾಖಲೆ ...

Read moreDetails

Shubman Gill: ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್ ಹಿಂದಿಕ್ಕಿ ಹೊಸ ದಾಖಲೆ ಬರೆದ ಶುಬ್ಮನ್ ಗಿಲ್

ಭಾರತೀಯ ಓಪನರ್ ಶುಬ್ಮನ್ ಗಿಲ್ ಗುರುವಾರ ಏಕದಿನ ಕ್ರಿಕೆಟ್‌ನಲ್ಲಿ ತನ್ನ ಅದ್ಭುತ ಫಾರ್ಮ್ ಮುಂದುವರಿಸಿದ್ದಾರೆ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯದಲ್ಲಿ, ...

Read moreDetails

ಸೆಂಚುರಿ ಬಾರಿಸಿದಾಗ ಸಚಿನ್ ಆಕಾಶದತ್ತ ನೋಡುತ್ತಿದ್ದಿದ್ದು ಏಕೆ?

ನವದೆಹಲಿ : ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಸೆಂಚುರಿ ಬಾರಿಸಿದಾಗ ಆಕಾಶದತ್ತ ಮುಖ ಮಾಡಿ ನೋಡುತ್ತಿದ್ದದ್ದೇಕೆ? ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಬಿಸಿಸಿಐ ಆಯೋಜನೆ ಮಾಡಿದ್ದ ...

Read moreDetails

ಕ್ರಿಕೆಟ್ ದೇವರಿಗೆ ಜೀವಮಾನ ಗೌರವ!

ನವದೆಹಲಿ: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಬಿಸಿಸಿಐ ವಾರ್ಷಿಕ ಪ್ರಶಸ್ತಿ ಸಮಾರಂಭದಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಫೆ. 1ರಂದು ಕಾರ್ಯಕ್ರಮ ನಡೆಯಲಿದ್ದು, ಸಚಿನ್ ಗೆ ಬಿಸಿಸಿಐ ...

Read moreDetails

ಮಹಾರಾಷ್ಟ್ರ ಚುನಾವಣೆ; ಸೆಲೆಬ್ರಿಟಿಗಳಿಂದ ಮತದಾನ

ನವದೆಹಲಿ: ಮಹಾರಾಷ್ಟ್ರ ವಿಧಾನಸಭೆಯ ( Maharashtra Assembly Polls ) 288 ಕ್ಷೇತ್ರಗಳಿಗೆ ಇಂದು ಮತದಾನ ನಡೆದಿದ್ದು, ಸೆಲೆಬ್ರಿಟಿಗಳು ಕೂಡ ಮತದಾನದ ಹಬ್ಬದಲ್ಲಿ ಖುಷಿಯಿಂದಲೇ ಭಾಗವಹಿಸಿದ್ದಾರೆ. ಕ್ರಿಕೆಟ್ ...

Read moreDetails

ಇಂದು ಎಡಗೈ ಬಳಕೆದಾರರ ದಿನ; ಎಡಗೈ ಬಳಸುವವರು ಸಾಧಕರಾಗುವುದು ಏಕೆ?

ಇಂದು ವಿಶ್ವ ಎಡಗೈ ಬಳಕೆದಾರರ ದಿನಾಚರಣೆ. ನಮ್ಮಲ್ಲಿ ಎಡಗೈ ಬಳಕೆದಾರರು ಅಲ್ಲಲ್ಲಿ ಕಾಣುತ್ತಿರುತ್ತಾರೆ. ಇದು ಎಲ್ಲರನ್ನೂ ಆಕರ್ಷಿಸುತ್ತಿದೆ. ಅವರು ನಾವು ಬಲಗೈಯಲ್ಲಿ ಮಾಡುವ ಕೆಲಸವನ್ನು ಅವರು ಅಷ್ಟೇ ...

Read moreDetails

ಅರ್ಧ ಶತಕ ಸಿಡಿಸಿ ಭರ್ಜರಿ ದಾಖಲೆ ಬರೆದ ರೋಹಿತ್ ಶರ್ಮಾ

ಶ್ರೀಲಂಕಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ(Rohit Sharma) ಆಕರ್ಷಕ ಅರ್ಧಶತಕ ಬಾರಿಸುವ ಮೂಲಕ ವಿಶೇಷ ದಾಖಲೆ ಮಾಡಿದ್ದಾರೆ. ...

Read moreDetails
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist