ಕೃಷ್ಣವೇಷಧಾರಿಯಾಗಿ ಮಿಂಚಲಿದ್ದಾಳೆ ಕೇರಳದ ಮೊದಲ ಮುಸ್ಲಿಂ ಕಥಕ್ಕಳಿ ಕಲಾವಿದೆ ಸಾಬ್ರಿ
ತಿರುವನಂತಪುರಂ: ಕೇರಳದ ಪ್ರತಿಷ್ಠಿತ ಶಾಸ್ತ್ರೀಯ ನೃತ್ಯ ವಿಶ್ವವಿದ್ಯಾಲಯವಾದ ಕೇರಳ ಕಲಾಮಂಡಲಂನಲ್ಲಿ 16 ವರ್ಷದ ಮುಸ್ಲಿಂ ಬಾಲಕಿ ಸಾಬ್ರಿ ಇತಿಹಾಸ ನಿರ್ಮಿಸಲು ಸಜ್ಜಾಗಿದ್ದಾಳೆ. 1930ರಲ್ಲಿ ಸಂಸ್ಥೆ ಸ್ಥಾಪನೆಯಾದ ನಂತರ ...
Read moreDetails