ಧರ್ಮಸ್ಥಳ ಪ್ರಕರಣ | ಆರೆಸ್ಸೆಸ್ ವರ್ಸಸ್ ಆರೆಸ್ಸೆಸ್ ಕಿತ್ತಾಟ : ಪ್ರಿಯಾಂಕ್ ಖರ್ಗೆ
ಬೆಂಗಳೂರು : ಧರ್ಮಸ್ಥಳ ಪ್ರಕರಣದಲ್ಲಿ ನಡೆಯುತ್ತಿರುವುದು ಆರೆಸ್ಸೆಸ್ ವರ್ಸಸ್ ಆರೆಸ್ಸೆಸ್ ಕಿತ್ತಾಟವಾಗುತ್ತಿದೆ. ಹಿಂದೆ ಬಿಜೆಪಿಯವರೇ ಸೌಜನ್ಯ ಪ್ರಕರಣವನ್ನು ಮರುತನಿಖೆ ಮಾಡಬೇಕು ಎಂದಿದ್ದರು. ಎಸ್‌ಐಟಿ ರಚನೆಯಾದಾಗಲೂ ಸುಮ್ಮನಿದ್ದರು. ಈಗ ...
Read moreDetails












