ಭಾರತದ 5 ರೂ. ಪಾರ್ಲೆ-ಜಿ ಬಿಸ್ಕಿಟ್ ಗಾಜಾದಲ್ಲಿ 2,400 ರೂ.ಗೆ ಮಾರಾಟ!
ಗಾಜಾ: ಭಾರತದ ಜನಪ್ರಿಯ ಬಿಸ್ಕಿಟ್ ಬ್ರಾಂಡ್ ಆಗಿರುವ ಪಾರ್ಲೆ-ಜಿ, ಯುದ್ಧಗ್ರಸ್ತ ಗಾಜಾಪಟ್ಟಿಯಲ್ಲಿ ದಾಖಲೆಯ ಬೆಲೆಗೆ ಮಾರಾಟವಾಗುತ್ತಿದೆ ಎಂದರೆ ನೀವು ನಂಬುತ್ತೀರಾ?ನಂಬಲೇಬೇಕು. ಯುದ್ಧಪೀಡಿತ ಗಾಜಾದ ಪರಿಸ್ಥಿತಿಗೆ ಎಲ್ಲಿಗೆ ತಲುಪಿದೆಯೆಂದರೆ ...
Read moreDetails