ಹಣ, ಕಾಮ, ಕೊಲೆ: 1 ಕೋಟಿ ರೂಪಾಯಿ ವಿಮೆಗಾಗಿ, ಪ್ರಿಯಕರನೊಂದಿಗೆ ಸೇರಿ ಮಗನನ್ನೇ ಕೊಂದ ತಾಯಿ!
ಕಾನ್ಪುರ: ಹಣದಾಸೆ ಮತ್ತು ಅನೈತಿಕ ಸಂಬಂಧಕ್ಕಾಗಿ ತಾಯಿಯೊಬ್ಬಳು ತನ್ನ ಪ್ರೀತಿಯ ಮಗನನ್ನೇ ಪ್ರಿಯಕರನೊಂದಿಗೆ ಸೇರಿ ಬರ್ಬರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಕಾನ್ಪುರ ದೆಹತ್‌ನಲ್ಲಿ ...
Read moreDetails












