‘ರೋಹಿತ್ ಶರ್ಮಾ ಮಿಲಿಯನ್ ಡಾಲರ್‌ನಂತೆ ಕಾಣುತ್ತಿದ್ದಾರೆ’: ಹಿಟ್‌ಮ್ಯಾನ್ ಫಿಟ್‌ನೆಸ್‌ಗೆ ಅಶ್ವಿನ್ ಫಿದಾ!
ನವದೆಹಲಿ: ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅವರು ಇತ್ತೀಚೆಗೆ ತಮ್ಮ ಫಿಟ್‌ನೆಸ್‌ನಲ್ಲಿ ಮಾಡಿಕೊಂಡಿರುವ ಅದ್ಭುತ ಬದಲಾವಣೆಗೆ, ಮಾಜಿ ಸಹ ಆಟಗಾರ ರವಿಚಂದ್ರನ್ ಅಶ್ವಿನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ...
Read moreDetails












