ಬೀದಿಬದಿ ವ್ಯಾಪಾರಕ್ಕೆ ಬ್ರೇಕ್, ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್ ಗೆ ಬ್ರೇಕ್: ಡಿಕೆಶಿ ಖಡಕ್ ವಾರ್ನಿಂಗ್
ಸಿಲಿಕಾನ್ ಸಿಟಿಯನ್ನು ಬ್ರಾಂಡ್ ಬೆಂಗಳೂರು ಮಾಡಬೇಕೆನ್ನುವುದು ಡಿಕೆಶಿಯವರ ಕನಸಾಗಿತ್ತು. ಆ ಹಿನ್ನೆಲೆಯಲ್ಲಿ ಸಾಕಷ್ಟು ಸರ್ಕಸ್ ಮಾಡುತ್ತಿದ್ದಾರೆ. ಇದೀಗ ಡಿಕೆಶಿಯವರು ಬೆಂಗಳೂರಿಗೆ ಹಲವು ಹೊಸ ರೂಲ್ಸ್‌ಗಳನ್ನು ತಂದಿದ್ದಾರೆ. ಇನ್ಮುಂದೆ ...
Read moreDetails












