ಆಳವಾದ ಪ್ರಪಾತಕ್ಕೆ ಬಿದ್ದ ಬಸ್; 8 ಜನ ಸಾವು, 15 ಜನರ ಸ್ಥಿತಿ ಗಂಭೀರ
ಡೆಹ್ರಾಡೂನ್: ಆಳವಾದ ಪ್ರಪಾತಕ್ಕೆ ಬಸ್ ಬಿದ್ದ ಪರಿಣಾಮ 8 ಜನ ಸಾವನ್ನಪ್ಪಿ, 15 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರಾಖಂಡದ (Uttarakhand) ರುದ್ರಪ್ರಯಾಗದ ಋಷಿಕೇಶ-ಬದರಿನಾಥ್ ಹೆದ್ದಾರಿಯಲ್ಲಿ (Rishikesh-Badrinath ...
Read moreDetails