ವಿಶ್ವಕಪ್ ವಿಜಯದ ಹೀರೋಗಳಿಗೆ ಕೋಟಿ ಕೋಟಿ ಬಹುಮಾನ : ರೇಣುಕಾ, ಕ್ರಾಂತಿಗೆ ತವರು ರಾಜ್ಯಗಳಿಂದ ಭರ್ಜರಿ ಗಿಫ್ಟ್!
ನವದೆಹಲಿ: ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಐಸಿಸಿ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದ ಬೆನ್ನಲ್ಲೇ, ವಿಜಯದ ರೂವಾರಿಗಳಿಗೆ ಬಹುಮಾನಗಳ ಸುರಿಮಳೆಯಾಗುತ್ತಿದೆ. ತಂಡದ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ...
Read moreDetails












