ಪ್ರಿಯಕರನೊಂದಿಗೆ ಓಡಿಹೋಗಲೆಂದು ಮನೆಬಿಟ್ಟು ಹೋದ ವಿದ್ಯಾರ್ಥಿನಿ, ಇನ್ನೊಬ್ಬನೊಂದಿಗೆ ಮದುವೆಯಾಗಿ ವಾಪಸ್!
ಇಂದೋರ್: ಪ್ರಿಯಕರನೊಂದಿಗೆ ಮದುವೆಯಾಗುವ ಇಚ್ಛೆಯಿಂದ ಮನೆಯಿಂದ ಓಡಿಹೋಗಿದ್ದ ಯುವತಿಯೊಬ್ಬಳು, ಒಂದು ವಾರದ ನಂತರ ಬೇರೊಬ್ಬ ವ್ಯಕ್ತಿಯನ್ನು ಮದುವೆಯಾಗಿ ವಾಪಸ್ ಬಂದಿರುವ ವಿಚಿತ್ರ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ...
Read moreDetails