Sunita Williams: ಗಗನಯಾತ್ರಿ ಸುನೀತಾ ವಿಲಿಯಮ್ಸ್‌ಗೆ ಕಹಿ ಸುದ್ದಿ: ಭೂಮಿಗೆ ಮರಳುವುದು ಮತ್ತೊಮ್ಮೆ ವಿಳಂಬ!
ವಾಷಿಂಗ್ಟನ್: ಕಳೆದ 9 ತಿಂಗಳಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್ಎಸ್) ಸಿಲುಕಿರುವ ನಾಸಾ(NASA) ಗಗನಯಾತ್ರಿ ಸುನೀತಾ ವಿಲಿಯಮ್ಸ್(Sunita Williams) ಭೂಮಿಗೆ ಮರಳುವುದು ಮತ್ತೊಮ್ಮೆ ವಿಳಂಬವಾಗಿದೆ. ಸ್ಪೇಸ್ಎಕ್ಸ್ ಸಂಸ್ಥೆಯು ...
Read moreDetails