ಪಾಕಿಸ್ತಾನ ರೈಲಿನ ಮೇಲೆ ಉಗ್ರರ ದಾಳಿ; ಇದುವರೆಗೆ 150 ಜನರ ರಕ್ಷಣೆ, 27 ಉಗ್ರರ ಹತ್ಯೆ
ಕರಾಚಿ: ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಪ್ಯಾಸೆಂಜರ್ ರೈಲಿನ ಮೇಲೆ ಉಗ್ರರು ದಾಳಿ ನಡೆಸಿ, 16 ಸೈನಿಕರನ್ನು ಹತ್ಯೆಗೈದಿದ್ದಾರೆ. ಅಲ್ಲದೆ, ರೈಲಿನಲ್ಲಿರುವ ಸುಮಾರು 400 ಪ್ರಯಾಣಿಕರನ್ನು ಉಗ್ರರು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದಾರೆ. ...
Read moreDetails