ಫಿಲ್ಮಿ ಸ್ಟೈಲ್ ನಲ್ಲಿ 50 ನಿಮಿಷ ಯಾವ ರೀತಿ ಚಿತ್ರ ಹಿಂಸೆ ನೀಡಿದರು ಗೊತ್ತಾ ಪಾಪಿಗಳು?
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಬೆಂಗಳೂರಿನ ರಾಜ ರಾಜೇಶ್ವರಿನಗರ ಶೆಡ್ ನಲ್ಲಿ ಮೃಗೀಯ ರೀತಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿರುವ ದರ್ಶನ್ ಆಂಡ್ ಗ್ಯಾಂಗ್ ಈಗಾಗಲೇ ಜೈಲು ಪಾಲಾಗಿದೆ. ...
Read moreDetails