IND vs PAK: ‘ಹಣಕ್ಕಾಗಿ ರಾಷ್ಟ್ರೀಯತೆ ಬಳಕೆ’; ಸೂರ್ಯಕುಮಾರ್ ಹೇಳಿಕೆಗೆ ಜನಾಕ್ರೋಶ
ನವದೆಹಲಿ: ಏಷ್ಯಾಕಪ್ 2025ರ ಟಿ20 ಪಂದ್ಯದಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿರಬಹುದು, ಆದರೆ ಮೈದಾನದ ಹೊರಗೆ ಬಿಸಿಸಿಐ ತೀವ್ರ ಜನಾಕ್ರೋಶ ಎದುರಿಸುತ್ತಿದೆ. ...
Read moreDetails