ಮೊಬೈಲ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್; ರಿಚಾರ್ಜ್ ದರ ಶೇ.10-12ರಷ್ಟು ಏರಿಕೆ
ಬೆಂಗಳೂರು: ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆಯು ದಿನೇದಿನೆ ಜಾಸ್ತಿಯಾಗುತ್ತಿರುವ ಬೆನ್ನಲ್ಲೇ ಮೊಬೈಲ್ ಬಳಕೆದಾರರಿಗೆ ಶೀಘ್ರದಲ್ಲೇ ಮೊತ್ತೊಂದು ಬೆಲಯೇರಿಕೆಯ ಬಿಸಿ ತಾಗಲಿದೆ. ಇದೇ ವರ್ಷಾಂತ್ಯದ ವೇಳೆಗೆ ದೇಶಾದ್ಯಂತ ಮೊಬೈಲ್ ...
Read moreDetails