ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: RBI

ಇಎಂಐನಲ್ಲಿ ಐಫೋನ್ ಖರೀದಿಸಿದ್ದೀರಾ? ಕಂತು ತಪ್ಪಿಸಿದರೆ ನಿಮ್ಮ ಮೊಬೈಲ್ ಲಾಕ್ ಆಗಬಹುದು!

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (RBI) ಶೀಘ್ರದಲ್ಲೇ ಹೊಸ ನಿಯಮವೊಂದನ್ನು ಜಾರಿಗೆ ತರುವ ಬಗ್ಗೆ ಚಿಂತನೆ ನಡೆಸಿದೆ. ಇದರ ಪ್ರಕಾರ, ಇಎಂಐ (EMI) ಮೂಲಕ ಖರೀದಿಸಿದ ಮೊಬೈಲ್ ...

Read moreDetails

BSBD Accounts: ಬ್ಯಾಂಕ್ ಖಾತೆದಾರರಿಗೆ ಗುಡ್ ನ್ಯೂಸ್: ಈ ಸೇವೆಗಳೆಲ್ಲ ಇನ್ನು ಫ್ರೀ

ಬೆಂಗಳೂರು: ದೇಶದ ಯಾವುದೇ ಬ್ಯಾಂಕ್ ಗಳಲ್ಲಿ ಉಳಿತಾಯ ಖಾತೆ ಹೊಂದಿರುವ ಗ್ರಾಹಕರಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ಸಿಹಿ ಸುದ್ದಿ ನೀಡಿದೆ. ಹೌದು, ಬ್ಯಾಂಕ್ ...

Read moreDetails

ಗ್ರಾಹಕರೇ ಗಮನಿಸಿ, ಸೆಪ್ಟೆಂಬರ್ 30ರೊಳಗೆ ಈ ಕೆಲಸ ಮಾಡದಿದ್ದರೆ ನಿಮ್ಮ ಬ್ಯಾಂಕ್ ಖಾತೆ ಸ್ಥಗಿತ

ಬೆಂಗಳೂರು: ದೇಶದಲ್ಲಿ ಪ್ರಧಾನ ಮಂತ್ರಿ ಜನಧನ್ ಯೋಜನೆ (PMJDY) ಅನ್ವಯ ಇದುವರೆಗೆ ಸುಮಾರು 55 ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಈಗ ಕೇಂದ್ರ ಸರ್ಕಾರವು ಜನಧನ್ ಬ್ಯಾಂಕ್ ...

Read moreDetails

ಎಟಿಎಂಗಳಿಗೆ ವಿದಾಯ: ಇನ್ನು ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದರೂ ಸಿಗಲಿದೆ ಕ್ಯಾಶ್

ಬೆಂಗಳೂರು: ನಮ್ಮ ಹಣದ ವಹಿವಾಟೇ ಈಗ ಹೊಸ ರೂಪಾಂತರಗೊಂಡಿದೆ. ನಮ್ಮಲ್ಲಿ ಬಹುತೇಕ ಮಂದಿ ನಗದು ಇಟ್ಟುಕೊಂಡು ತಿರುಗಾಡುವುದೇ ಇಲ್ಲ. ಎಲ್ಲ ಕಡೆಯೂ ಯುಪಿಐ ಮೂಲಕ ಹಣ ಪಾವತಿಸುತ್ತಾರೆ. ...

Read moreDetails

RBIನಲ್ಲಿ 120 ಹುದ್ದೆಗಳ ನೇಮಕಾತಿ: ಒಂದೂವರೆ ಲಕ್ಷ ರೂ. ಸ್ಯಾಲರಿ

ಬೆಂಗಳೂರು: ಸರ್ಕಾರಿ ಉದ್ಯೋಗ ಪಡೆಯಬೇಕು ಎಂದು ಬಯಸುತ್ತಿರುವವರಿಗೆ ಸಿಹಿ ಸುದ್ದಿ ಲಭಿಸಿದೆ. ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ (RBI Recruitment 2025) ಖಾಲಿ ಇರುವ 120 ಹುದ್ದೆಗಳ ನೇಮಕಾತಿಗಾಗಿ ...

Read moreDetails

100, 200 ರೂ. ನೋಟುಗಳಿಗೆ ಸಮಸ್ಯೆಯಾಗುತ್ತಿದೆಯೇ? ಇನ್ನು ಮುಂದೆ ಚಿಂತೆ ಬೇಡ

ಬೆಂಗಳೂರು: ದೇಶದಲ್ಲಿ ಯುಪಿಐ ಪೇಮೆಂಟ್ ಪರಾಕಾಷ್ಠೆ ತಲುಪಿದೆ. ಸಣ್ಣ ಟೀ ಅಂಗಡಿಗಳಿಂದ ಹಿಡಿದು, ದೊಡ್ಡ ದೊಡ್ಡ ಮಾಲ್ ಗಳಲ್ಲಿ ಕೂಡ ಈಗ ಯುಪಿಐ ಮೂಲಕ ಆನ್ ಲೈನ್ ...

Read moreDetails

ಎರಡು ಬ್ಯಾಂಕ್ ಗಳಿಂದ ಎಫ್ ಡಿ ಯೋಜನೆಗೆ ವಿಶೇಷ ಆಫರ್: ಡೆಡ್ ಲೈನ್ ಇಲ್ಲಿದೆ

ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗೆ ರೆಪೋದರದಲ್ಲಿ ಶೇ.1ರಷ್ಟು ಇಳಿಕೆ ಮಾಡಿದೆ. ಇದರಿಂದಾಗಿ ಬ್ಯಾಂಕುಗಳು ಉಳಿತಾಯ ಖಾತೆ ಹಾಗೂ ನಿಶ್ಚಿತ ಠೇವಣಿ ಅಥವಾ ಎಫ್ ಡಿ ಮೇಲಿನ ...

Read moreDetails

ಗಮನಿಸಿ, ನಿಮ್ಮ ಖಾತೆಗೆ ದಿಢೀರನೆ 1 ಲಕ್ಷ ರೂ. ಜಮೆ ಮಾಡಿದರೆ ಏನಾಗುತ್ತದೆ? RBI ನಿಯಮಗಳೇನು?

ಬೆಂಗಳೂರು: ಆನ್ ಲೈನ್ ವಹಿವಾಟು, ಆಧಾರ್-ಪ್ಯಾನ್ ಲಿಂಕ್ ಆಗಿರುವುದರಿಂದ ಬ್ಯಾಂಕಿನಲ್ಲಿರುವ ನಮ್ಮ ಉಳಿತಾಯ ಖಾತೆಗೆ ಜಮೆಯಾಗುವ ಎಲ್ಲ ಹಣದ ದಾಖಲೆಯೂ ಇರುತ್ತದೆ. ಸ್ಯಾಲರಿ, ಬಿಸಿನೆಸ್ ಅಕೌಂಟ್ ಇದ್ದರೆ, ...

Read moreDetails

ಒಂದು ಲಕ್ಷ ರೂ. ಠೇವಣಿ ಇರಿಸಿದರೆ FDಗಿಂತಲೂ ಹೆಚ್ಚಿನ ಆದಾಯ: ಯಾವುದಿದು ಸ್ಕೀಮ್?

ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ರೆಪೊ ದರವನ್ನು ಇಳಿಸಿದ ಕಾರಣ ಹಲವು ಬ್ಯಾಂಕುಗಳು ಉಳಿತಾಯ ಖಾತೆ ಹಾಗೂ ನಿಶ್ಚಿತ ಠೇವಣಿ ಖಾತೆ (ಎಫ್ ...

Read moreDetails

ಇಎಂಐ ಕಟ್ಟಿಲ್ಲ ಅಂದ್ರೆ ನೀವು ಜೈಲಿಗೆ ಹೋಗ್ಬೇಕಾಗುತ್ತಾ? RBI ನಿಯಮ ಏನು?

ಬೆಂಗಳೂರು: ನಮ್ಮ ಮಾಸಿಕ ಸಂಬಳ, ಬಿಸಿನೆಸ್ ಆದಾಯ ಸೇರಿ ವಿವಿಧ ಆದಾಯದ ಮೂಲಗಳನ್ನು ನಂಬಿಕೊಂಡು ಗೃಹ ಸಾಲ, ವಾಹನ ಸಾಲ ಸೇರಿ ಯಾವುದೇ ಸಾಲವನ್ನು ಮಾಡಿರುತ್ತೇವೆ. ಆದರೆ, ...

Read moreDetails
Page 1 of 5 1 2 5
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist