ಕಂಬಳಿ, ಬೆಡ್‌ಶೀಟ್‌ಗಾಗಿ ಯೋಧ ಮಾಡಿದ ಮನವಿ ಪ್ರಾಣಕ್ಕೇ ಎರವಾಯಿತು : ಚಲಿಸುವ ರೈಲಿನಲ್ಲಿ ಬರ್ಬರ ಹತ್ಯೆ
ಜೈಪುರ: ರಾಜಸ್ಥಾನದಲ್ಲಿ ಚಲಿಸುತ್ತಿದ್ದ ರೈಲಿನಲ್ಲಿ ಕಂಬಳಿ ಮತ್ತು ಬೆಡ್‌ಶೀಟ್‌ಗಾಗಿ ನಡೆದ ಜಗಳವೊಂದು ಭಾರತೀಯ ಸೇನೆ ಯೋಧರೊಬ್ಬರ ಬರ್ಬರ ಹತ್ಯೆಯಲ್ಲಿ ಅಂತ್ಯಗೊಂಡಿದೆ. ಯೋಧರೊಬ್ಬರಿಗೆ ರೈಲ್ವೆ ಕೋಚ್ ಅಟೆಂಡೆಂಟ್ ಚಾಕುವಿನಿಂದ ...
Read moreDetails





















