ನೇಪಾಳದಲ್ಲಿ ಭುಗಿಲೆದ್ದ ಹಿಂಸಾಚಾರ: ಕಲ್ಲು ತೂರಾಟ, ಬೀದಿಗಳಲ್ಲಿ ಬೆಂಕಿ, ಅಧ್ಯಕ್ಷರ ಮನೆಗೆ ದಾಳಿ
ಕಠ್ಮಂಡು: ನೇಪಾಳದಲ್ಲಿ ಸೋಮವಾರ ಆರಂಭವಾಗಿರುವ ಯುವಜನರ(ಜೆನ್ ಝೆಡ್) ಪ್ರತಿಭಟನೆ ಮಂಗಳವಾರವೂ ಮುಂದುವರಿದಿದ್ದು, ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಬೆಳ್ಳಂಬೆಳಗ್ಗೆಯೇ ಪ್ರತಿಭಟನಾಕಾರರು ಹಿಂಸಾಚಾರ, ಕಲ್ಲು ತೂರಾಟ ಮತ್ತು ಬೆಂಕಿ ...
Read moreDetails














