ಉದ್ಯೋಗದ ಆಸೆ ತೋರಿಸಿ ಯುವತಿಯರನ್ನು ವೇಶ್ಯಾವಾಟಿಕೆಗೆ ಬಳಕೆ: ಖತರ್ನಾಕ್ ಆಂಟಿಯರು ಅಂದರ್!
ಬೆಂಗಳೂರು: ಉದ್ಯೋಗದ(job) ಆಸೆ ತೋರಿಸಿ ಯುವತಿಯರನ್ನು ವೇಶ್ಯಾವಾಟಿಕೆಗೆ(Prostitution) ತಳ್ಳುತ್ತಿದ್ದ ಮಹಿಳೆಯರಿಬ್ಬರನ್ನು ಪೊಲೀಸರು (police)ಬಂಧಿಸಿರುವ ಘಟನೆ ನಡೆದಿದೆ. ಸಿಸಿಬಿ WPWನಿಂದ ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ. ಉಮಾ,(Uma) ಪುಷ್ಪಲತಾ(pushpalata) ಬಂಧಿತ ...
Read moreDetails