ಈ ರಸ್ತೆಯಲ್ಲಿ ಲೆಕ್ಕಕ್ಕೆ ಸಿಗದಷ್ಟು ವಾಹನಗಳು ಪಲ್ಟಿ
ಮೈಸೂರು: ಮೈಸೂರು- ಕುಶಾಲನಗರ ರಸ್ತೆಯಲ್ಲಿನ ಬೈಲಕುಪ್ಪೆಯಲ್ಲಿ ಅವೈಜ್ಞಾನಿಕವಾಗಿ ಡಿವೈಡರ್ ನಿರ್ಮಿಸಿದ್ದು, ಈಗ ಅದು ಅಪಘಾತ ವಲಯವಾಗಿ ಮಾರ್ಪಟ್ಟಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಡಿವೈಡರ್ ಸ್ಥಳದಲ್ಲಿ ಸರಿಯಾದ ಸೂಚನಾ ...
Read moreDetails