ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್ ಮಾಡಿದ ಪ್ರೊಫೆಸರ್‌ಗೆ ಅಟ್ಟಾಡಿಸಿ ಹೊಡೆದ ಮೆಡಿಕಲ್ ಸ್ಟೂಡೆಂಟ್ಸ್!
ನೆಲಮಂಗಲ: ವಿದ್ಯಾರ್ಥಿನಿಯ ಗೌರವ, ಖಾಸಗಿತನ ಮತ್ತು ಶಿಕ್ಷಣಕ್ಕೆ ಆದ್ಯತೆ ನೀಡಬೇಕಾದ ಶಿಕ್ಷಕನೇ, ತರಗತಿಯಲ್ಲೇ ವಿದ್ಯಾರ್ಥಿನಿಗೆ ಪ್ರಪೋಸ್ ಮಾಡಿದ್ದಾನೆ. ಈ ಹಿನ್ನಲೇ ಕ್ಯಾಂಪಸ್‌ನಲ್ಲಿ ಗಲಾಟೆ ನಡೆದ ಘಟನೆ ನೆಲಮಂಗಲ ...
Read moreDetails












