ಅಮೆರಿಕ ಅಧ್ಯಕ್ಷ ಟ್ರಂಪ್‌ರಿಂದ ಮೋದಿಗೆ ತಾರೀಫ್, ಭಾರತಕ್ಕೆ ಟ್ಯಾರಿಫ್!
ವಾಷಿಂಗ್ಟನ್: ಒಂದು ಕಡೆ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಧ್ಯಕ್ಷ ಟ್ರಂಪ್‌ರಿಂದ ಶ್ವೇತಭವನದಲ್ಲಿ ಅದ್ಧೂರಿ ಸ್ವಾಗತ ಹಾಗೂ "ತಾರೀಫ್"(ಹೊಗಳಿಕೆ)ಗಳ ಸುರಿಮಳೆ ಸಿಕ್ಕಿದ್ದರೆ, ಮತ್ತೊಂದು ಕಡೆ ...
Read moreDetails