ಕೆಎಂಎಫ್‌ಗೂ ತಟ್ಟಿತು ವಾರ್ ಎಫೆಕ್ಟ್.. ನಂದಿನಿ ಉತ್ಪನ್ನಗಳ ತಯಾರಿ ಕಡಿತ
ಬೆಂಗಳೂರು: ಮಧ್ಯಪ್ರಾಚ್ಯದ ಯುದ್ದದ ಪರಿಣಾಮ ದೇಶಾದ್ಯಂತ ಉಂಟಾಗಿರುವ ಕಮರ್ಷಿಯಲ್ ಎಲ್‌ಪಿಜಿ ಕೊರತೆ ಇದೀಗ ಕರ್ನಾಟಕದ ಹಾಲು ವಲಯಕ್ಕೂ ತಟ್ಟಿದೆ. ಕನ್ನಡಿಗರ ಹೆಮ್ಮೆಯ ಸಂಸ್ಥೆಯಾದ ಕೆಎಂಎಫ್ ಉತ್ಪಾದನಾ ಘಟಕಗಳು ...
Read moreDetails












