ಪ್ರವಾಸಿ ತಾಣಗಳ ಉತ್ತೇಜಿಸಲು ನಗರದ 10 ಕೆರೆಗಳಲ್ಲಿ ದೋಣಿ ವಿಹಾರಕ್ಕೆ ಆದ್ಯತೆ ನೀಡಿ..ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದ ಜಿಬಿಎಗೆ ಸೂಚನೆ
ಬೆಂಗಳೂರು: ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರು ನಮ್ಮ ಸಿಲಿಕಾನ್ ಸಿಟಿ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿದೆ. ಗಾರ್ಡನ್ ಸಿಟಿ ಬೆಂಗಳೂರಿಗೆ ದಿನನಿತ್ಯ ದೇಶ.ವಿದೇಶಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಗಾರ್ಡನ ...
Read moreDetails












